Surprise Me!

ಕೆಜಿಎಫ್ ಸಿನಿಮಾ ಎರಡು ಭಾಗಗಳಲ್ಲಿ ತೆರೆಗೆ | Filmibeat Kannada

2017-10-17 1,008 Dailymotion

Rocking Star Yash's long-awaited movie 'KGF' has increased the curiosity. The film is releasing in 5 languages ​​and has created a buzz in South India. Now, KGF team has revealed an Exclusive News. According to sources, Rocking star Yash's new film 'KGF' is being made in two parts. <br /> <br /> ರಾಕಿಂಗ್ ಸ್ಟಾರ್ ಯಶ್ ಅಭಿನಯಿಸುತ್ತಿರುವ ಬಹುನಿರೀಕ್ಷೆಯ ಸಿನಿಮಾ 'ಕೆ.ಜಿ.ಎಫ್' ಹಲವು ವಿಷ್ಯಗಳಿಗೆ ಕುತೂಹಲ ಹೆಚ್ಚಿಸಿದೆ. 5 ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರ ದಕ್ಷಿಣ ಭಾರತದಲ್ಲೇ ಹೆಚ್ಚು ಸುದ್ದಿ ಮಾಡುತ್ತಿದೆ. ಈಗ ಕೆ.ಜಿ.ಎಫ್' ತಂಡದಿಂದ ಈಗ ಎಕ್ಸ್ ಕ್ಲೂಸಿವ್ ಸುದ್ದಿ ಹೊರಬಿದ್ದಿದೆ. ಹೌದು, ಯಶ್ 'ಕೆ.ಜಿ.ಎಫ್' ಸಿನಿಮಾ ಎರಡು ಭಾಗಗಳಲ್ಲಿ ತೆರೆಕಾಣಲಿದೆ ಎಂಬ ಅಚ್ಚರಿಯ ವಿಷ್ಯ ಬಹಿರಂಗವಾಗಿದೆ. <br />

Buy Now on CodeCanyon